1. home
  2. examination

ಪರೀಕ್ಷಾ ಪ್ರಕ್ರಿಯೆ

  • ಸಿಸ್ಟಮ್ ಜೆನೆರೇಟೆಡ್ ಯುನಿಕ್ ಸ್ಟೂಡೆಂಟ್ ಐಡಿ / ರಿಜಿಸ್ಟರ್ ಸಂಖ್ಯೆ.
  • ವಿಶ್ವವಿದ್ಯಾಲಯ ಪರೀಕ್ಷೆಗೆ ಆನ್‌ಲೈನ್ ಪರೀಕ್ಷಾ ಶುಲ್ಕ ರವಾನೆ.
  • ಪರೀಕ್ಷಾ ಅರ್ಜಿ, ಟೈಮ್ ಟೇಬಲ್ ಮತ್ತು ಹಾಲ್ ಟಿಕೆಟ್ಅನ್ನು ಡೌನ್‌ಲೋಡ್ ಮಾಡುವುದು ಅಥವಾ ಮುದ್ರಿಸುವುದು.
  • ಇಂಟರ್ನಲ್ ಅಸೆಸ್ಮೆಂಟ್ ಮಾರ್ಕ್ಸ್ ಅಂಡ್ ಪ್ರಾಕ್ಟಿಕಲ್ / ವಿವಾ-ವೊಸ್ ಮಾರ್ಕ್ಸ್ ಅನ್ನು ಆನ್ಲೈನ್ ಎಂಟ್ರಿ ಮಾಡುವುದು
  • ಪರೀಕ್ಷೆಯ ದಿನದಂದು ಆನ್‌ಲೈನ್ ಇನ್ವಿಜಿಲೇಟರ್ ಡೈರಿ ಅಪ್‌ಲೋಡ್.
  • ಉತ್ತರ ಪುಸ್ತಕ ರವಾನೆ ವಿವರಗಳನ್ನು ಪರೀಕ್ಷೆಯ ದಿನದಂದೇ ಅಪ್‌ಲೋಡ್ ಮಾಡಿದು.
  • ಅಂತರ್ಜಾಲದಲ್ಲಿ ಫಲಿತಾಂಶಗಳನ್ನು ವೀಕ್ಷಿಸುವುದು ಮತ್ತು ಮಾರ್ಕ್ಸ್ ಸ್ಟೇಟ್ಮೆಂಟ್ಯನ್ನು ಡೌನ್‌ಲೋಡ್ ಮಾಡುವುದು.
  • ಸವಾಲು ಮೌಲ್ಯಮಾಪನ / ಮರು-ಎಣಿಕೆ / ಉತ್ತರ ಪುಸ್ತಕಗಳ ಫೋಟೋ-ಪ್ರತಿ.
  • ಬಾರ್‌ಕೋಡೆಡ್ ಉತ್ತರ ಪುಸ್ತಕವನ್ನು ಪರಿಚಯಿಸಲಾಗಿದೆ. ವಿಭಿನ್ನ ಮೌಲ್ಯಮಾಪನ ಮತ್ತು ವಿದ್ಯಾರ್ಥಿಗಳ ಗುರುತಿಸುವಿಕೆಗಾಗಿ ಬಾರ್ ಕೋಡ್‌ಅನ್ನು ಉಪಯೋಗಿಸುವುದು.
  • ಹೆಚ್ಚುವರಿ ಉತ್ತರ ಪುಸ್ತಕ ಅಥವಾ ಹಾಳೆಯನ್ನು ತೆಗೆದುಹಾಕಲಾಗಿದೆ.
  • ಪ್ರತಿ ಉತ್ತರ ಪುಸ್ತಕ ಪ್ಯಾಕೆಟ್ ಅನ್ನು ರಚಿಸಿದ ದಿನಾಂಕ, ಮೌಲ್ಯಮಾಪನ ಇತ್ಯಾದಿ ಚಟುವಟಿಕೆಗಳಿಗಾಗಿ ಟ್ರ್ಯಾಕ್ ಮಾಡಲಾಗುತ್ತದೆ.
  • ಮೌಲ್ಯಮಾಪನದ ನಂತರ, ಪರೀಕ್ಷಕರ ಮುಂದೆ ಅಂಕಗಳನ್ನು ನಮೂದಿಸಲಾಗುತ್ತದೆ. ಪರೀಕ್ಷಕರು ಸ್ವತಃ ಪರಿಶೀಲಿಸುತ್ತಾರೆ ಮತ್ತು ಪ್ರಮಾಣಿಸುತ್ತಾರೆ

ಫಲಿತಾಂಶಗಳ ವೇಗದ ಪ್ರಕ್ರಿಯೆ

  • ಫಲಿತಾಂಶ ಘೋಷಣೆಯಾದ ಕೂಡಲೇ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಮೂಲಕ ಫಲಿತಾಂಶಗಳು ಲಭ್ಯವಾಗುತ್ತವೆ.
  • ಫೋಟೋಕಾಪಿಂಗ್, ಮರು-ಎಣಿಕೆ ಮತ್ತು ಮರು ಮೌಲ್ಯಮಾಪನ ಪ್ರಕ್ರಿಯೆಯ ಸ್ಪೀಡ್ ಪ್ರೊಸೆಸಿಂಗ್

ಇ-ಪಾವತಿ

  • ವೆಬ್‌ನಲ್ಲಿ ಫಲಿತಾಂಶ ಪ್ರಕಟವಾದ ಕೂಡಲೇ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಆರ್‌ವಿ / ಆರ್‌ಟಿ / ಫೋಟೋಕಾಪಿ ಅರ್ಜಿ ಸಲ್ಲಿಸಬಹುದು.
  • ಬ್ಯಾಂಕ್, ಪೋಸ್ಟ್ ಆಫೀಸ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮುಂತಾದ ವಿವಿಧ ವಿಧಾನಗಳ ಮೂಲಕ ಶುಲ್ಕ ಪಾವತಿ ಮಾಡಲಾಗುತ್ತದೆ.