: 08282- 256301/256307

ಆರೋಗ್ಯ ಕೇಂದ್ರ

 
  • ವಿಶ್ವವಿದ್ಯಾನಿಲಯವು ಪುರುಷ ಮತ್ತು ಸ್ತ್ರೀ ವೈದ್ಯರನ್ನು ಹೊಂದಿರುವ ಸುಸಜ್ಜಿತ ಆರೋಗ್ಯ ಕೇಂದ್ರವನ್ನು ಹೊಂದಿದೆ ಮತ್ತು ಅಗತ್ಯ ಸಿಬ್ಬಂದಿಯನ್ನು ಒಳಗೊಂಡಿದೆ .
  • ಕೇಂದ್ರವು ಹೊರರೋಗಿ ಮತ್ತು ಒಳರೋಗಿಗಳ ವಿಭಾಗ ಹಾಗೂ ಹಾಸಿಗೆಗಳನ್ನು ಹೊಂದಿದೆ.
  • ಆರೋಗ್ಯ ಕೇಂದ್ರವು ಪ್ರಾಥಮಿಕ ರೋಗ ನಿರ್ಣಯ ಸೌಲಭ್ಯಗಳನ್ನು ಹೊಂದಿದೆ ಮತ್ತು ಇಸಿಜಿ / ವೈದ್ಯಕೀಯ ಸಲಹೆಗೆ ನಾರಾಯಣ ಹೃದ್ರಾಲಯವನ್ನು ಸಂಪರ್ಕಿಸುವುದು .
  • ಕೇಂದ್ರದಲ್ಲಿ ಆಂಬ್ಯುಲೆನ್ಸ್ ಸಹ ಲಭ್ಯವಿದೆ.

 

ಕುವೆಂಪು ವಿಶ್ವವಿದ್ಯಾಲಯ ಆರೋಗ್ಯ ಕೇಂದ್ರ

 

ಸಂಪರ್ಕಿಸಿ

ಡಾ.ಶ್ರೀನಿವಾಸ್ ರಾವ್ ಎಂ.ಬಿ.ಬಿ.ಎಸ್

08282-256223
healthcenter@kuvempu.ac.in

ಡಾ.ಪುಣಿತಾ ಸಿ.ಟಿ. ಬಿ.ಎ.ಎಂ.ಎಸ್

08282-256223
healthcenter@kuvempu.ac.in