: 08282- 256301/256307 | Login
ಭಾಷೆಗಳ ಸಾಹಿತ್ಯ ಮತ್ತು ಲಲಿತಕಲೆಗಳ ಶಾಲೆ ವಿಭಾಗಗಳು

ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ


1973ರಲ್ಲಿ ಆರಂಭವಾದ ‘ಕನ್ನಡ ಭಾರತಿ’ ಕುವೆಂಪು ವಿಶ್ವವಿದ್ಯಾಲಯದ ಮೊಟ್ಟ ಮೊದಲ ವಿಭಾಗವಾಗಿದ್ದು ‘ಕನ್ನಡ ಭಾರತಿ’ ಎಂಬ ಹೆಸರಿನ ಏಕೈಕ ಅಧ್ಯಯನ ಸಂಸ್ಥೆಯಾಗಿದೆ. ಈವರೆಗೆ 270 ವಿಚಾರ ಸಂಕಿರಣ ಮತ್ತು 25 ಜನಪದ ಕಲಾ ಮೇಳಗಳನ್ನು ನಡೆಸಿದೆ. ಯು.ಜಿ.ಸಿ ನೆರವಿನಿಂದ 4 ಪುನರ್‍ಮನನ ಶಿಬಿರ ನಡೆಸಲಾಗಿದೆ. 67 ಗ್ರಂಥಗಳನ್ನು ಪ್ರಕಟಿಸಿದೆ. ಕೈಲಾಸಂ ಬಯಲು ರಂಗಮಂದಿರ ನಿರ್ಮಿಸಿದೆ. ‘ಕನ್ನಡ ಭಾರತಿ’ಯಲ್ಲಿರುವ 04 ಜನ ಪ್ರಾಧ್ಯಾಪಕರು ಡಾಕ್ಟರೇಟ್ ಪದವಿ ಹೊಂದಿದ್ದು, ಬೋಧನೆ, ಸಂಶೋಧನೆ, ಬರವಣಿಗೆ ಮತ್ತು ವಿಸ್ತರಣಾ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಕೃತಿಗಳನ್ನು ಮತ್ತು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಈ ಅಧ್ಯಯನ ಸಂಸ್ಥೆಯಲ್ಲಿ 197 ಸಂಶೋಧನಾರ್ಥಿಗಳು ಪಿಎಚ್.ಡಿ. ಪದವಿ, 48 ವಿದ್ಯಾರ್ಥಿಗಳು ಎಂ.ಫಿಲ್ ಪದವಿ ಪಡೆದಿದ್ದಾರೆ. ಅಂತರ್‍ರಾಷ್ಟ್ರೀಯ, ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಾಷ್ಟ್ರ ಹಾಗೂ ರಾಜ್ಯಮಟ್ಟದ ಸಂಘ ಸಂಸ್ಥೆಗಳ ಸದಸ್ಯತ್ವದ ಗೌರವಕ್ಕೂ ಮತ್ತು ಕರ್ನಾಟಕ ರಾಜ್ಯೋತ್ಸವ ಮತ್ತು ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ. ವಿಶ್ವವಿದ್ಯಾಲಯದ ಆಡಳಿತಾತ್ಮಕ ಜವಾಬ್ದಾರಿಗಳಲ್ಲೂ ಭಾಗಿಯಾಗಿ ಅದರ ಪುರೋಭಿವೃದ್ಧಿಗೆ ಕಾರಣರಾಗಿದ್ದಾರೆ.

"ಜಾನಪದ ವಸ್ತುಸಂಗ್ರಹಾಲಯ"ವಿದೆ. ವಿಶ್ವವಿದ್ಯಾಲಯ ಮತ್ತು ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ರೂಪಿತವಾಗಿರುವ ಇನ್‍ಫೋಸಿಸ್ ಫೌಂಡೇಷನ್‍ನಿಂದ 5 ಲಕ್ಷ ವಂತಿಗೆ ಪಡೆದು ಕನ್ನಡ ಕಂಪ್ಯೂಟರ್ ಕೇಂದ್ರ ಆರಂಭಿಸಿ ಗ್ರಾಮೀಣ ಸಮುದಾಯದ ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ. ‘ಕನ್ನಡ ಭಾರತಿ’ ಯಲ್ಲಿನ ‘ಸಾಹಿತ್ಯ ಸಂಘ’ ಮತ್ತು ‘ಜನಪದ ಕಲಾಕೂಟ’ದ ವತಿಯಿಂದ 47 ವರ್ಷಗಳಿಂದಲೂ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ವಿಭಾಗದ ಗ್ರಂಥಾಲಯಕ್ಕೆ ಪ್ರಖ್ಯಾತ ಸಾಹಿತಿಗಳಿಂದ ಈವರೆಗೆ 3 ಸಾವಿರ ಗ್ರಂಥಗಳನ್ನು ಕೊಡುಗೆಯಾಗಿ ಪಡೆಯಲಾಗಿದೆ. ಯು.ಜಿ.ಸಿ. (ಸ್ಯಾಪ್) ಯೋಜನೆಯಡಿ ‘ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆ’ ಎಂಬ ವಿಷಯಕ್ಕೆ 2004-06 ಕಾಲಾವಧಿಗೆ 38 ಲಕ್ಷ ಆರ್ಥಿಕ ನೆರವು ದೊರೆತಿದ್ದು, ಯೋಜನೆ ಪೂರೈಸಿದೆ. ಕರ್ನಾಟಕ ಸರ್ಕಾರವು ‘ಕನ್ನಡ ಭಾಷಾಭಿವೃದ್ಧಿಯೋಜನೆ’ಯ ಅಡಿಯಲ್ಲಿ ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದ್ದು, ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಕುರಿತ ಎಂಟು ಸಂಪುಟ ಪದವಿವರಣಾ ಕೋಶಗಳನ್ನು ಪ್ರಕಟಿಸಲಾಗಿದೆ. 2017-18ನೇ ಸಾಲಿನಿಂದ ತಿಂಗಳ ಚಿಂತನ-ಮಂಥನ ಕಾರ್ಯಕ್ರಮ ಆರಂಭಿಸಲಾಗಿದೆ.

 

ಕೋರ್ಸ್ ವಿವರ

 
Sl No Programmes Nature & Duration Eligibility Intake
1 M.A CBCS- Semester Scheme Two Years B.A. Degree with Kannada major subject. 49
2 Ph.D Five Years M.A., in Kannada. 5 students per Lecturer

ಅಧ್ಯಕ್ಷರು

ಡಾ ಜಿ. ಪ್ರಶಾಂತ ನಾಯಕ


ಸ್ಥಾಪನೆಯ ವರ್ಷ

1983


ವಿಳಾಸ

ಸ್ನಾತಕೋತ್ತರ ಕನ್ನಡ ಅಧ್ಯಯನ ಕುವೆಂಪು ವಿಶ್ವವಿದ್ಯಾಲಯ,
ಜ್ಞಾನಸಹ್ಯಾದ್ರಿ, ಶಂಕರಘಟ್ಟ - 577451,
ಶಿವಮೊಗ್ಗ ಜಿಲ್ಲೆ, ಕರ್ನಾಟಕ, ಭಾರತ
08282-257634/257107
08282-256255
kannada@kuvempu.ac.in

ಅಧ್ಯಾಪಕರುಗಳ ಮಾಹಿತಿ

 • image description
  ಡಾ ಕೇಶವಶರ್ಮ ಕೆ. Professor

  Qualification:M.A., Ph.D,
  Area of Specialisation: Kannada Literature and Modern Criticism


  Click Here to View Profile
 • image description
  ಡಾ ಜಿ. ಪ್ರಶಾಂತ ನಾಯಕ Professor

  Qualification:M.A, Ph.D,
  Area of Specialisation: Modern Kannada Literature and Literary Criticism


  Click Here to View Profile
 • image description
  ಡಾ ಶಿವಾನಂದ ಕೆಳಗಿನಮನಿ Professor

  Qualification:M.A., Ph.D.,
  Area of Specialisation: Modern Kannada literature, Vachana Sahithya, Janapada, Sahitya Samskruthi, and Literary Criticism


  Click Here to View Profile
 • image description
  ಡಾ. ನೆಲ್ಲಿಕಟ್ಟೆ. ಎಸ್. ಸಿದ್ದೇಶ್ Assistant Professor

  Qualification:M.A., M.Ed.,PGDJ.,Ph.D,
  Area of Specialisation: Modern Kannada Literature, Literary Criticism and Kannada Culture


  Click Here to View Profile
 • image description
  ಶ್ರೀ. ನವೀನ ಹ್.ಟಿ Guest Lecturer

  Qualification:,
  Area of Specialisation:


  Click Here to View Profile

ಸಂಶೋಧನಾ ಯೋಜನೆಗಳು

Sl No Title Funding Agency Principal / Co-Investigator Status
1 ಮಾದಿಗ ಲಿಂಗಾಯತರು UGC - / - completed
2 ಬೈರರ ಸಂಸ್ಕೃತಿಯಲ್ಲಿ ಮಹಿಳೆ UGC - / - Completed
3 ಕನಕದಾಸರ ಕೀತ೵ನೆಗಳಲ್ಲಿ ಸಾಂಸ್ಕೃತಿ&# ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಬೆಂಗಳೂರು - / - ಸಂಪೂರ್ಣ
4 ಅಂಬೇಡ್ಕರ್ ದೃಷ್ಟಿಯಲ್ಲಿ ಸಂಸ್ಕೃತಿ & ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ - / - ಸಂಪೂರ್ಣ
5 Karnataka Arasara Bhasha Samanvaya UGC DrKeshavasharma / - on going
6 Kanakadasa : Cultural Dictionary UGC Dr.Keshavasharma.K. / - on going
7 ಕನ್ನಡ ಭಾಷಾಭಿವೃದ್ಧಿ ಯೋಜನೆ 2500000 ಸಂಪೂರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಕನ್ನಡ ಮತ / ಪ್ರೊ.ಕೆ.ಕೇಶವಶರ್ಮ ಸಂಪೂರ್ಣ
8 ಕನಕ ಸಾಂಸ್ಕೃತಿಕ ಪದವಿವರಣ ಕೋಶ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಬೆಂಗಳೂರು - / - ಸಂಪೂರ್ಣ
9 A cultura; Studay of Nellikatte Village Kuvempu University / - completed
10 A Cultural studya of Chalavadi community in the state of Karnataka UGC / - completed
11 Ambedkar mattu Adhytma Kuvempu University / - completed
12 ಕನ್ನಡ ಭಾಷಾಭಿವೃದ್ಧಿ ಯೋಜನೆ ಕುವೆಂಪ& ಕರ್ನಾಟಕ ಸರ್ಕಾರ ಬೆಂಗಳೂರು ಪ್ರೊ. ಜಿ / ಸಂಪೂರ್ಣ
13 ಕನ್ನಡ ಚಲನಚಿತ್ರ ಗೀತೆಗಳು : ಶ್ರೀಸಾಮಾ UGC ಪ್ರೊ. ಜಿ / ಪ್ರಗತಿಯಲ್ಲಿದೆ
14 yakshagana prasanga sahithya.Karnataka yakshagana bayalata akademi.bengalor Karnataka yakshagana bayalata akademi bengalor Dr rajeeva naik s .dept of Kannada bharathi kuvemp / prof.keshavasharma.dept of Kannada bharathi.kuvempu university.shankargatta complited
15 Vritti Ranga bhoomi karnataka Nataka sahitya academy - / - Progess

Scholars

Sl No Name of the Supervisor Name of the Ph.D. Scholar Mode of Ph.D. Registration Number / Date Research Topic
1 Prof. Shivanand Kelaginamani ಡಾ. ಗುರುರಾಜ ನವಲಗುಂದ Full Time / 2015-10-25 ಪ್ರಾಚೀನ ಕರ್ನಾಟಕದಲ್ಲಿ ಆಯ
2 Prof. Shivanand Kelaginamani ಬರಗೂರಪ್ಪ Full Time / 2015-03-31 ಅರವಿಂದ ಮಾಲಗತ್ತಿ ಅವರ ಕಾವ್ಯಗಳಲ್ಲಿ ವಿಭಿನ್ನ ನೆಲೆಗಳು
3 Dr. Nellikatte S Siddesh Mamatha N-6681-4790-8612 Part Time 106 / 2014-02-26 Thiruka avara lokadrusti: vividha Nelegalu
4 Prof. Keshava Sharma K ಚಿದಾನಂದಪ್ಪ ಎಂ.ಆರ್. Part Time 109 / 2014-02-26 ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಬಸವಣ್ಣ
5 Prof. Keshava Sharma K ಕೃಪಲತಾ ಎಲ್ Part Time 110 / 2014-02-26 ಕಾರ್ನಾಡರ ನಾಟಕಗಳಲ್ಲಿ ಸಾಂಸ್ಕತಿಕ ರಾಜಕಾರಣದ ಸ್ವರೂಪ
6 Prof. Prashantha Nayaka G ಮಹೇಂದ್ರ.ಟಿ.ಎಂ. / 807380171409 Full Time 154 / 2015-03-31 ರಾಮಚಂದ್ರ ಚರಿತ ಪುರಾಣ ಮತ್ತು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಗಳು : ತೌಲನಿಕ ಅಧ್ಯಯನ.
7 Prof. Keshava Sharma K ಅಮಿತಾ Part Time 184 / 2015-03-31 ಗಳಗನಾಥರ ಕೃತಿಗಳಲ್ಲಿ ಪ್ರಭುತ್ವ, ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಸ್ವರೂಪಗಳು
8 Prof. Keshava Sharma K ವಿಜಯಕುಮಾರ ಎಚ್.ಜಿ. Full Time 185 / 2015-03-31 ತರಾಸು ಕಾದಂಬರಿಗಳಲ್ಲಿ ಚಾರಿತ್ರೀಕ ಕಥನಗಳ ಸ್ವರೂಪ(ಚಿತ್ರದುರ್ಗ ಚರಿತ್ರೆಯನ್ನು ಅನುಲಕ್ಷಿಸಿ)
9 Prof. Shivanand Kelaginamani ಮಾಲತೇಶ ಪೂಜಾರ546207656610 Full Time 191 / 2015-03-31 ವೀರಶೈವ ಪುರಾಣಗಳಲ್ಲಿ ದಲಿತ ವರ್ಗದ ಶರಣರು
10 Prof. Keshava Sharma K ರಮೇಶ್ Full Time 308 / 2016-05-05 ಚಲವಾದಿ ಸಮುದಾಯದ ಕಲೆಗಳು ಒಂದು ಅಧ್ಯಯನ
11 Prof. Prashantha Nayaka G ವಿಜಯಕುಮಾರ. ಎನ್. ಎಸ್. / 814159718931 Part Time 309 / 2016-05-05 ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಾದಂಬರಿ ಆಧಾರಿತ ಚಲನಚಿತ್ರಗಳು.
12 Prof. Prashantha Nayaka G ಮಂಜುನಾಥ. ಎಂ. / 986343275053 Full Time 310 / 2016-05-05 ಭಾರತೀಸುತ ಅವರ ಕಾದಂಬರಿಗಳಲ್ಲಿ ಮಹಿಳೆ.
13 Prof. Shivanand Kelaginamani ಪ್ರವೀಣ ಎಚ್ Full Time 319 / 2017-09-13 ಗಿರೀಶ್ ಕಾರ್ನಾಡ ಮತ್ತು ಕಂಬಾರರ ನಾಟಕಗಳಲ್ಲಿ ಪುರಾಣ ಮತ್ತು ಜಾನಪದ
14 Prof. Shivanand Kelaginamani ತಿಪ್ಪೇಸ್ವಾಮಿ Part Time 320 / 2017-09-13 ಬಿ. ಕೃಷ್ಣಪ್ಪ ಮತ್ತು ದಲಿತ ಚಳುವಳಿ
15 Prof. Shivanand Kelaginamani ಮೇಘನಾ ಕೆ. Full Time 321 / 2017-09-13 ಯಶವಚಿತ ಚಿತ್ತಾಲರ ಕಥನಗಳಲ್ಲಿ ಮಾನವೀಯ ಸಂಬಂಧಗಳು
16 Prof. Shivanand Kelaginamani ರಮೇಶ್ ಡಿ. Part Time 322 / 2017-09-13 ಕನಕದಾಸರು ಮತ್ತು ಶಿಶುನಾಳ ಶರೀಫರ ತೌಲನಿಕ ಅಧ್ಯಯನ
17 Prof. Shivanand Kelaginamani ಚೈತ್ರ ಎ.ಪಿ. Full Time 323 / 2017-09-13 ಆಧುನಿಕ ಕನ್ನಡ ಸಾಹಿತ್ಯದಲ್ಲಿ ಲಿಂಗರಾಜಕಾರಣದ ಸ್ವರೂಪಗಳು
18 Prof. Shivanand Kelaginamani ಉತ್ತಮ ವಡಗೋಲೆ Part Time 324 / 2017-09-13 ಲಿಂಗಾರೆಡ್ಡಿ ಶ್ಭೆರಿ ಅವರ ಸಾಹಿತ್ಯ ಮತ್ತು ಬಂಡಾಯದ ಸಂಘರ್ಷಾತ್ಮಕ ನೆಲೆಗಳು
19 Dr. Nellikatte S Siddesh ಕೃಷ್ಣಮೂರ್ತಿ.ಆರ್ R987690847736 Full Time 398 / 2017-12-09 "ಆಧುನಿಕ ಕನ್ನಡ ವಿಚಾರ ಸಾಹಿತ್ಯದಲ್ಲಿ ಅಂಬೇಡ್ಕರ್ ಪ್ರಭಾವ"
20 Prof. Prashantha Nayaka G ಶೋಭ ಸಿ.ಎಂ. / 249417028757 Full Time 399 / 2017-09-13 ಶ್ರೀ ರಾಮಾಯಣ ದರ್ಶನಂ: ಮಹಿಳಾ ಪಾತ್ರಗಳ ಅಧ್ಯಯನ.
21 Prof. Prashantha Nayaka G ಸುಶ್ಮಿತಾ ವೈ. / 847505368821 Full Time 400 / 2017-09-13 "ತ್ರಿವೇಣಿ ಮತ್ತು ಎಂ.ಕೆ ಇಂದಿರಾ ಅವರ ಕಾದಂಬರಿ ಆಧಾರಿತ ಚಲನಚಿತ್ರಗಳು ಮತ್ತು ಮಹಿಳಾ ಪಾತ್ರಗಳು."
22 Dr. Nellikatte S Siddesh Naveena H.T-4037-2993-3980 Full Time 82 / 2014-02-26 Madyakaalina kannada sahitya:purana mattu charitreya anusandanada nelegalu
23 Dr. Nellikatte S Siddesh Dharmappa N.-2002-7147-5301 Full Time 83 / 2014-02-26 Kannada chalana chitrageetegalu:samskruthika Nele(1960-1980)
24 Dr. Nellikatte S Siddesh Lohith H.M-8080-5793-6991 Full Time 84 / 2014-02-26 Kannada Dalita kaavyaa:vastu haagu abhivytiya vaishishthyate
25 Prof. Prashantha Nayaka G ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ. / 549957712692 Part Time 87 / 2014-02-26 ಕನ್ನಡ ಸಾಹಿತ್ಯದಲ್ಲಿ ಗುರು-ಲಿಂಗ-ಜಂಗಮ ಪರಿಕಲ್ಪನೆ
26 Dr. Nellikatte S Siddesh Kavya R-228772247982 Full Time 90 / 2014-02-26 Maasti venkatesh iyengar mattu Ashwath avara kathegalalli maanaviya sambandagalu:vibinna Nelegalu
27 Dr. Nellikatte S Siddesh Purushotama S.V.-2324-5858-1987 Full Time 91 / 2014-02-26 Kannada Sahitya Parampare mattu Gowtama Buddha.
28 Dr. Nellikatte S Siddesh Balabheema-33700-6027-157 Full Time 92 / 2014-02-26 dr.H.Girijamma avara sahityadalli strii samvedaneya Nele
29 Prof. Keshava Sharma K ಧನಕೋಟಿ. ಆರ್. Part Time 95 / 2014-02-26 ನವೋದಯ ಸಾಹಿತ್ಯದ ಹಿನ್ನೆಲೆಯಲ್ಲಿ ಕಡೆಂಗೋಡ್ಲು ಶಂಕರಭಟ್ಟರ ಸಾಹಿತ್ಯ
30 Prof. Keshava Sharma K ಕವಿತಾ ಆರ್.ಜಿ. Part Time 96 / 2014-02-26 ತಿರುಮಲಾಂಬ ಅವರ ಸಾಹಿತ್ಯದ ತಾತ್ವಿಕ ನಿಲುವುಗಳು
31 Prof. Keshava Sharma K ಸುರೇಶ ಎನ್. Part Time 97 / 2014-02-26 ಸಾಮಾಜಿಕ ಪಠ್ಯವಾಗಿ ಲಕ್ಷೀಶನ ಜೈಮಿನಿ ಭಾರತ
32 Prof. Keshava Sharma K ರಾಜಶೇಖರಯ್ಯ ಎಂ. Part Time 98 / 2014-02-26 ಕರ್ನಾಟಕದ ಅರಸೊತ್ತಿಗೆಗೆ ಪ್ರಾಚೀನ ಕನ್ನಡ ಕವಿಗಳ ಪ್ರತಿಕ್ರಿಯೆಗಳು(ಪ್ರ್ರಾತಿನಿಧಿಕ ಕೃತಿಗಳನ್ನು ಅನುಲಕ್ಷಿಸಿ)

Events

Title Level Year Funding Agency
Seminar on Moodalapaya Yakshagana Samavesha Hagu Modalapaya Yakshagana Pradarshana 2006 University
Seminar on Suvarna Karnataka : Land, Language, Literature and Culture National 2007 University
Seminar on Sillekyatara Beteya Vidhanagalu Local 2007 University