ವೈಫೈ ಸೌಲಭ್ಯಗಳು ಮತ್ತು ಗುರುತಿನ ಚೀಟಿ

  • ಕುವೆಂಪು ವಿಶ್ವವಿದ್ಯಾಲಯದ ಆವರಣವು ಲ್ಯಾನ್ ಮತ್ತು ವೈಫೈ ಸೌಲಭ್ಯಗಳನ್ನು ಹೊಂದಿದೆ.
  • ಹಾಸ್ಟೆಲ್, ಅತಿಥಿ ಗೃಹ, ಸಭಾಂಗಣ ಸೇರಿದಂತೆ ಎಲ್ಲಾ ಕಟ್ಟಡಗಳಿಗೆ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.
  • ವಿಶ್ವವಿದ್ಯಾಲಯವು 80+ ಸುರಕ್ಷಿತ ವೈಫೈ ಸಾಧನಗಳನ್ನು ಹೊಂದಿದೆ, ಅದರ ಮೂಲಕ ವೈಫೈ ಪ್ರವೇಶಿಸಬಹುದು.
  • ಕ್ಯಾಂಪಸ್‌ನೊಳಗಿನ ವೈಫೈ ಸೌಲಭ್ಯಗಳನ್ನು ಪಡೆಯಲು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳನ್ನು ದೃಢೀಕರಣದೊಂದಿಗೆ ದಾಖಲಿಸಲಾಗಿದೆ.
 
  • 1 Open

    MAC ID Registration ನೋಂದಣಿ ಅರ್ಜಿ ನೌಕರರುಗಳಿಗೆ

  • 2 Open

    MAC ID ನೋಂದಣಿ ಅರ್ಜಿ ವಿದ್ಯಾರ್ಥಿಗಳಿಗೆ

  • 3 download

    Windows Software

  • 4 download

    MAC Software

  • 5 download

    Mobile Certificate

  • 6 download

    Identity Card Registration Form

  • 7 download

    Duplicate ID CARD Application Form