ಭಾಷೆಗಳ ಶಾಲೆ, ಸಾಹಿತ್ಯ ಮತ್ತು ಕಲಾ ವಿಭಾಗಗಳು

ಸ್ನಾತಕೋತ್ತರ ಸಂಸ್ಕೃತಅಧ್ಯಯನ ಮತ್ತು ಸಂಶೋಧನಾ ವಿಭಾಗ


ಸ್ನಾತಕೋತ್ತರ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 1993 ಡಿಸೆಂಬರ್‍ನಲ್ಲಿ ಪ್ರಾರಂಭವಾಯಿತು. ಅಧ್ಯಯನ ಮತ್ತು ಸಂಶೋಧನೆಗಳು ಈ ವಿಭಾಗದ ಮುಖ್ಯ ಉದ್ದೇಶಗಳು. ವಿಭಾಗದ ಏಳಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎನ್.ಇ.ಟಿ ಮತ್ತು ಎಸ್.ಎಲ್.ಇ.ಟಿ. ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುತ್ತಾರೆ. ಎರಡು ಬಂಗಾರದ ಪದಕಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಒಂದು ಪದಕವು ಒಟ್ಟಾರೆಯಾಗಿ ಅತಿಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗೆ ಮೀಸಲಾಗಿದ್ದರೆ ಮತ್ತೊಂದು ಅಲಂಕಾರಶಾಸ್ತ್ರದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗೆ ಲಭ್ಯವಾಗುತ್ತದೆ. ವಿಭಾಗದಲ್ಲಿಯೇ ಒಂದು ಗ್ರಂಥಾಲಯವಿದ್ದು, ಸುಮಾರು 350 ಪುಸ್ತಕಗಳು ಲಭ್ಯವಿದ್ದು, ಮುಖ್ಯ ಗ್ರಂಥಾಲಯದಲ್ಲಿ ಸುಮಾರು 5ಕ್ಕೂ ಹೆಚ್ಚು ನಿಯತಕಾಲಿಕೆಗಳು ಮತ್ತು ಪತ್ರಿಕೆಗಳು ಲಭ್ಯವಿರುತ್ತಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಇವುಗಳ ಪ್ರಯೋಜನವನ್ನು ಆರಂಭದಿಂದ ಪರೀಕ್ಷಾಂತದವರೆಗೂ ಪಡೆದುಕೊಳ್ಳುತ್ತಿದ್ದಾರೆ. ವಿಭಾಗವು ಪ್ರತಿವರ್ಷವೂ ಸಂಸ್ಕೃತ ಸಂಭಾಷಣಾ ಕಾರ್ಯಾಗಾರವನ್ನು ಸಂಸ್ಕೃತ ದಿನದ ಪ್ರಯುಕ್ತ ಸಂಸ್ಕೃತ ಸಪ್ತಾಹಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್., ಐ.ಎ.ಎಸ್., ಕೆ.ಇ.ಎಸ್., ಎನ್.ಇ.ಟಿ., ಎಸ್.ಎಲ್.ಇ.ಟಿ. ಮೊದಲಾದ ಪರೀಕ್ಷೆಗಳಿಗೆ ಸಂಸ್ಕೃತ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ತರಗತಿಗಳನ್ನು ಪ್ರತಿವರ್ಷ ನಡೆಸಲಾಗುತ್ತಿದೆ.

ಕೋರ್ಸ್ ವಿವರ

 
Sl No Programmes Nature & Duration Eligibility Intake
1 M.A Regular - 2 Years Any degree with 40% of marks in Sanskrit language or Sanskrit optional (Aggregate of 2years for Sanskrit language and 3 years for Sanskrit optional ). 20+4
2 Ph.D 3 Years MA degree with 55% of marks in Sanskrit. 10

ಅಧ್ಯಕ್ಷರು

ಡಾ ಶ್ರುತಿಕೀರ್ತಿ ಎಂ.ಎ.


ಸ್ಥಾಪನೆಯ ವರ್ಷ

1993


ವಿಳಾಸ

ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಬಿ.ಎಚ್.ರೋಡ್,
ಶಿವಮೊಗ್ಗ , ಕರ್ನಾಟಕ, ಭಾರತ
sanskrit@kuvempu.ac.in

ಅಧ್ಯಾಪಕರುಗಳ ಮಾಹಿತಿ

  • image description
    ಡಾ ಶ್ರುತಿಕೀರ್ತಿ ಎಂ.ಎ. Associate Professor

    Qualification:M.A.Ph.D,
    Area of Specialisation: Poetics-Veda

  • image description
    ಶ್ರೀ. ಕಾಶಿನಾಥ್ ಶಾಸ್ತ್ರಿ ಎಚ್.ವಿ. Guest Lecturer

    Qualification:Please Provide,
    Area of Specialisation: Please Provide

  • image description
    ಶ್ರೀಮತಿ ಶೋಭಾ ಜಿ ಭಟ್ Guest Lecturer

    Qualification:Please Provide,
    Area of Specialisation: Please Provide

  • image description
    ಶ್ರೀಮತಿ ಸವಿತಾ ಎನ್. Guest Lecturer

    Qualification:Please Provide,
    Area of Specialisation: Please Provide

ಸಂಶೋಧನಾ ಯೋಜನೆಗಳು

Sl No Title Funding Agency Principal Investigator Co-Investigator Amount Status
Sl No Faculty Name of the Supervisor Name of the Ph.D. Scholar with Aadhaar number/Photo ID Mode of Ph.D. Registration Number Date of Registration Research Topic Likely date of completion of Ph.D Availing Fellowship Funding Agency of Fellowship

Workshops/Seminars/Conferences organized and Funding Agency :

 
Title Level Year Funding Agency
Seminar on the life and works of Kalidasa State 1994 UGC
Seminar on the yajnavalkyasmrti State 1995 UGC
Workshop on the Composition of poetry in Sanskrit State 1997 UGC
Refresher course State 1997 UGC
Refresher course State 1998 UGC
Refresher course State 1998 UGC
Workshop on the Mahakavyas State 1998 UGC
Seminar on women in sanskrit literature  National 2004 UGC
Seminar on the Dramas of Bhasa State 2005 University

Awards / Recognition / Achievements of Faculty:

 
 01 State award has been conferred by the Govt. of Karnataka to Dr.B.S.Mahadevaiah for his notable contribution to the field of Sanskrit language and Literature in the year 2000.
02 Vidyashankara Award has been awarded to Dr.B.S.Mahadevaiah for his notable service rendered to Sanskrit language in 2005.
03 Dr.B.S.Mahadevaiah presented a paper at the XI world Sanskrit conference held at Torino in Italy on the topic entitled ?The Dramatic representations in Sanskrit kavyas in 2000.

Future Expansions/Diversification Plans :

 

Strengthening the Dept. in infrastructure further continuous efforts to impart quality education and to get recognition as a center of excellence in Smrti literature.

Placements :

 

Efforts will be made to enchance employability of the students.

Achievements of the alumni :

 

Department alumni are holding important positions in universities Research institutions and colleges else where in the country.