ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ, ಕನ್ನಡ ಭಾರತಿ ಎಂ.ಎ. ಕನ್ನಡ - ಕೋರ್ಸ್ ಕೋಡ್ : ಪಿಜಿಎ01
| ನಿರ್ದೇಶಕರು | ಪ್ರೊ.ಕೆ.ಕೇಶವಶರ್ಮ |
| ಕೋರ್ಸ್ ಕೋ-ಆರ್ಡಿನೇಟರ್ | ಡಾ. ಶಿವಾನಂದ ಕೆಳಗಿನಮನಿ |
| ಆರ್ ಟಿ ಎ | ಡಾ. ರವಿನಾಯ್ಕ. ಎಂ |
| ದೂರವಾಣಿ | 08282-256246(o), 8762289129(M), 8762354244(M) |
ಮೊದಲನೆಯ ವರ್ಷ
| ಪತ್ರಿಕೆ ಕೋಡ್ | ಪತ್ರಿಕೆ ಶೀರ್ಷಿಕೆ |
| ಕಡ್ಡಾಯ ಪತ್ರಿಕೆಗಳು | |
| 56601 | ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯ |
| 56602 | ಭಾಷಾ ವಿಜ್ಞಾನ ಮತ್ತು ಛಂದಸ್ಸು |
| 56603 | ಕನ್ನಡ ಸಾಹಿತ್ಯದ ಹಿನ್ನೆಲೆ, ಪ್ರೇರಣೆ, ಪ್ರಭಾವಗಳು |
| ಐಚ್ಛಿಕ ಪತ್ರಿಕೆಗಳು | |
| 56544 | ಜಾನಪದ ವಿಜ್ಞಾನ : ಮೂಲ ತತ್ವಗಳು ಮತ್ತು ಪ್ರಕಾರಗಳು |
| ಅಥವಾ | |
| 56545 | ಆಧುನಿಕ ಕನ್ನಡ ಸಾಹಿತ್ಯ : ಕಾವ್ಯ ಮತ್ತು ನಾಟಕ |
ಎರಡನೆಯ ವರ್ಷ
| ಪತ್ರಿಕೆ ಕೋಡ್ | ಪತ್ರಿಕೆ ಶೀರ್ಷಿಕೆ |
| ಕಡ್ಡಾಯ ಪತ್ರಿಕೆಗಳು | |
| 56611 | ಹೊಸಗನ್ನಡ ಸಾಹಿತ್ಯ |
| 56612 | ತೌಲನಿಕ ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ |
| 56613 | ಸಂಸ್ಕೃತಿ ನಿರ್ವಚನ ಮತ್ತು ಕರ್ನಾಟಕ ಸಂಸ್ಕೃತಿ |
| ಐಚ್ಛಿಕ ಪತ್ರಿಕೆಗಳು | |
| 56514 | ಜಾನಪದ ವಿಜ್ಞಾನ : ಕನ್ನಡ ಜನಪದ ಸಾಹಿತ್ಯ |
| ಅಥವಾ | |
| 56515 | ಆಧುನಿಕ ಕನ್ನಡ ಸಾಹಿತ್ಯ : ಸಣ್ಣ ಕಥೆ ಮತ್ತು ಕಾದಂಬರಿ |

